ಕನ್ನಡ (Kannada)
ಕಸ್ಟಮ್ ಫ್ರಿಡ್ಜ್ ಮ್ಯಾಗ್ನೆಟ್ & ರಿಟರ್ನ್ ಗಿಫ್ಟ್ಸ್
ನಿಮ್ಮ ಮನೆಯ ಪೂಜೆ, ಹಬ್ಬ, ಮದುವೆ ಹಾಗೂ ಹುಟ್ಟುಹಬ್ಬದ ಸಮಾರಂಭಗಳಿಗೆ ಅತ್ಯುತ್ತಮ ಕಸ್ಟಮ್ ಫ್ರಿಡ್ಜ್ ಮ್ಯಾಗ್ನೆಟಿಕ್ ಬ್ಯಾಡ್ಜ್‌ಗಳು (Button Badges). ಶ್ರೀ ಗಣೇಶ, ಶ್ರೀ ರಾಘವೇಂದ್ರ ಸ್ವಾಮಿ ಹಾಗೂ ಕಸ್ಟಮ್ ಫೋಟೋ ಮುದ್ರಣ ಲಭ್ಯವಿದೆ.








